28 C
Bengaluru
Saturday, December 21, 2024

ಚಿಂತಾಮಣಿ APMC ಮಾರುಕಟ್ಟೆಯಲ್ಲಿ ಟೊಮೆಟೊ ಮಾರಾಟಕ್ಕೆ ಅವಕಾಶ

- Advertisement -
- Advertisement -

ಚಿಂತಾಮಣಿ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಶುಕ್ರವಾರ ಟೊಮೆಟೊ ಬೆಲೆ ಕುಸಿತ ಕಂಡಿದ್ದು, ನಾಟಿ ಟೊಮೆಟೊ 15 ಕೆ.ಜಿ ಬಾಕ್ಸ್‌ಗೆ ₹40 ರಿಂದ ₹70, ಸೀಡ್ಸ್ ₹ 50 ರಿಂದ 100ಕ್ಕೆ ಹರಾಜಾಗಿದೆ.

ಕೊರೊನಾ ನಿಯಂತ್ರಣ ನಿಮಿತ್ತ ಜಿಲ್ಲೆಯಲ್ಲಿ ಗುರುವಾರದಿಂದ ಸೋಮವಾರದವರೆಗೆ 4 ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ.
ಜಿಲ್ಲೆಯಲ್ಲಿ ರೈತರ ಪ್ರಮುಖ ಬೆಳೆಯಾದ ಟೊಮೆಟೊ ಬೆಳೆ ಕೊಳೆಯುವ ಪದಾರ್ಥವಾಗಿರುವುದರಿಂದ ಭಾನುವಾರ ಕೂಡಾ ಟೊಮೆಟೊ ಮಾರಾಟಕ್ಕೆ ಅವಕಾಶ ನೀಡಿದೆ.

ಶುಕ್ರವಾರ ಮಾರುಕಟ್ಟೆಗೆ ಹೆಚ್ಚಿನ ಟೊಮ್ಯಾಟೋ ಸರಕು ಆವಕವಾಗಿರುವುದರಿಂದ ಬೆಳಿಗ್ಗೆ 6 ಗಂಟೆಯಿಂದಲೇ ಬಹಿರಂಗ ಹರಾಜು ಪ್ರಕ್ರಿಯೆ ಪ್ರಾರಂಭಿಸಲಾಗಿತ್ತು. ಮೇ 30 ರಂದು ಸಹ ಎಪಿಎಂಸಿ ಆವರಣದಲ್ಲಿ ಟೊಮೆಟೊ ಮಾರುಕಟ್ಟೆ ಇರುತ್ತದೆ.

- Advertisement -
Latest news
- Advertisement -
Related news
- Advertisement -
error: Content is protected !!