Chikkaballapur : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (Super Intendent of Police – SP) G K ಮಿಥುನ್ ಕುಮಾರ್ IPS (G K Mithun Kumar), ಬೆಂಗಳೂರು CID ಗೆ ವರ್ಗಾವಣೆಗೊಂಡಿದ್ದು, (Transfer) ಅವರ ಸ್ಥಾನಕ್ಕೆ ನಾಗೇಶ್ D L IPS ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
- Advertisement -
- Advertisement -