Bangarapete : ಮಳೆಯಿಂದ ಬಿದ್ದ ಮನೆಗೆ ಪರಿಹಾರದ ಹಣ ನೀಡಲುನಾರಾಯಣಸ್ವಾಮಿ ಎಂಬುವರಿಂದ ಲಂಚ ಪಡೆಯುತ್ತಿದ್ದ ಬಂಗಾರಪೇಟೆ ತಾಲ್ಲೂಕು ಕಚೇರಿಯ ದ್ವಿತೀಯ ದರ್ಜೆ ಸಹಾಯಕ (SDA) ತೇಜಸ್ ಭೂಷಣ್ ನನ್ನ ಸೋಮವಾರ ಲೋಕಾಯುಕ್ತ ಎಸ್.ಪಿ ಉಮೇಶ್ ನೇತೃತ್ವದ ಅಧಿಕಾರಿಗಳ ತಂಡ ಬಂಧಿಸಿದೆ (Lokayukta Arrest).
- Advertisement -
- Advertisement -