ಜನವರಿ 17 ರಂದು ವಿದ್ಯುತ್ ವ್ಯತ್ಯಯ

- Advertisement -
- Advertisement -

Chintamani : ಜ. 17 ರ ಬುಧವಾರ ಕೋಲಾರ-ಚಿಂತಾಮಣಿ-Line1,Line2 ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು (Quarterly Maintenance) ಕೈಗೊಂಡಿರುವುದರಿಂದ ಚಿಂತಾಮಣಿ ನಗರ ಸೇರಿದಂತೆ ತಾಲ್ಲೂಕಿನ ತಳಗವಾರ, ಏನಿಗದಲೆ, ನಂದಿಗಾನಹಳ್ಳಿ, ಬೊಮ್ಮೆಪಲ್ಲಿ ಕ್ರಾಸ್, ಬುರುಡಗುಂಟೆ, ಇರಗಂಪಲ್ಲಿ, ಎಂ.ಗೊಲ್ಲಹಳ್ಳಿ, ಜಿ.ಕೋಡಿಹಳ್ಳಿಯ ಉಪಕೇಂದ್ರಗಳ ವ್ಯಾಪ್ತಿಯಲ್ಲಿ, ಶಿಡ್ಲಘಟ್ಟ ನಗರ, ಚೀಮಂಗಲ, ಹುಣಸೇನಹಳ್ಳಿ, ಮೇಲೂರು, ಜಂಗಮಕೋಟೆ ಸೇರಿದಂತೆ ಗ್ರಾಮೀಣ ಭಾಗದ ಹಲವು ಕಡೆ ವಿದ್ಯುತ್ ವ್ಯತ್ಯಯವಾಗುವುದೆಂದು (Power Cut) BESCOM ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಶ್ರೀನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿಡ್ಲಘಟ್ಟದಲ್ಲಿ ನಗರ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ವಿದ್ಯುತ್ ಸರಬರಾಜು ಇರುವುದಿಲ್ಲವಾದ್ದರಿಂದ ಗ್ರಾಹಕರು ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!