ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭೂಕಂಪ
Chikkaballapur District: ಬೆಂಗಳೂರಿನ ಉತ್ತರ ಹಾಗೂ ಈಶಾನ್ಯ ಭಾಗಗಳಲ್ಲಿ ಭೂಕಂಪ (Earthquake) ಸಂಭವಿಸಿದ್ದು, ಇದರ ಪರಿಣಾಮ ಬೆಂಗಳೂರು ಗ್ರಾಮೀಣ (Bangalore Rural) ಜಿಲ್ಲೆಯ ಪಕ್ಕದಲ್ಲಿಯೇ ಇರುವ ಚಿಕ್ಕಬಳ್ಳಾಪುರ ((Chikkaballapur) ದಲ್ಲಿಯೂ ಅನುಭವವಾಗಿದೆ. ರಾಜ್ಯದ ಬೆಂಗಳೂರು (Bengaluru) ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜನರು ಈ ಹಿಂದೆ ಆಗಾಗ ಭೂಮಿ ನಡುಗಿದ ಮತ್ತು ಹಲವು ಬಾರಿ ಸ್ಫೋಟದ ಶಬ್ದ ಕೇಳಿ ಬರುವುದು ವರದಿಯಾಗಿತ್ತು. ಈ ದಿನ ಬೆಂಗಳೂರಿನ ಉತ್ತರ (North) ಹಾಗೂ ಈಶಾನ್ಯ (North-East) ಭಾಗದಲ್ಲಿ ಲಘು ಭೂಕಂಪ ಸಂಭವಿಸಿರುವುದನ್ನು … Continue reading ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭೂಕಂಪ
Copy and paste this URL into your WordPress site to embed
Copy and paste this code into your site to embed