Chintamani : ಮೇ 29 ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಚಿಂತಾಮಣಿ ಗ್ರಾಮೀಣ ಉಪ ವಿಭಾಗದ ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 66 ಕೆ.ವಿ ಮಾರ್ಗದ ಕಾಮಗಾರಿಯು ನಡೆಯುವ ಹಿನ್ನೆಲೆಯಲ್ಲಿ ಕೆಂದನಹಳ್ಳಿ, ಸೂಲದೇನಹಳ್ಳಿ, ಪೆರಮಾಚನಹಳ್ಳಿ, ಗುನ್ನಹಳ್ಳಿ, ಚಾಪುರ, ಕೊಂಗನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಲ್ಲಿ (Load Shedding) ವ್ಯತ್ಯಯವಾಗಲಿದೆ ಎಂದು ಚಿಂತಾಮಣಿ ಬೆಸ್ಕಾಂ (Bescom) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -
- Advertisement -