Home News Chintamani ಚಿಂತಾಮಣಿ ಪೌರಾಯುಕ್ತರಾಗಿ ಪಿ.ಉಮಾಶಂಕರ್ ನೇಮಕ

ಚಿಂತಾಮಣಿ ಪೌರಾಯುಕ್ತರಾಗಿ ಪಿ.ಉಮಾಶಂಕರ್ ನೇಮಕ

0
657
Chintamani City Municipal Council

Chintamani : ಚಿಂತಾಮಣಿ ನಗರಸಭೆಯ (City Municipal Council) ಪೌರಾಯುಕ್ತರಾಗಿ ನಗರಸಭೆಯಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಪರಿಸರ) ಕಾರ್ಯನಿರ್ವಹಿಸುತ್ತಿದ್ದ ಪಿ.ಉಮಾಶಂಕರ್ ಅಧಿಕಾರ ಸ್ವೀಕರಿಸಿದ್ದಾರೆ.

ಹಿಂದಿನ ಪೌರಾಯುಕ್ತರಾಗಿದ್ದ ಚೇತನ್ ಕೊಳವಿ ಅವರನ್ನು ಸ್ಥಳ ನಿಯುಕ್ತಿಗಾಗಿ ಸಕ್ಷಮ ಪ್ರಾಧಿಕಾರದಲ್ಲಿ ವರದಿ ಮಾಡಿಕೊಳ್ಳಲು ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಎಲ್.ಪ್ರಸಾದ್ ನೀಡಿರುವ ಆದೇಶದಲ್ಲಿ ಸೂಚಿಸಿದ್ದಾರೆ.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!