ಚಿಂತಾಮಣಿ ತಾಲ್ಲೂಕು ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ: ಡಿಸೆಂಬರ್ 3ರೊಳಗೆ ಆಕ್ಷೇಪಣೆ ಸಲ್ಲಿಸಿ

- Advertisement -
- Advertisement -

ಚಿಂತಾಮಣಿ: ತಾಲ್ಲೂಕಿನ 2026-27ನೇ ಸಾಲಿನ ಕೃಷಿ ಮತ್ತು ಕೃಷಿಯೇತರ ಸ್ವತ್ತುಗಳ ಪರಿಷ್ಕೃತ ಮಾರ್ಗಸೂಚಿ ದರಗಳ ಬಗ್ಗೆ ಆಕ್ಷೇಪಣೆ ಇದ್ದರೆ ಡಿಸೆಂಬರ್ 3ರೊಳಗೆ ಸಲ್ಲಿಸಬಹುದು.

Quick facts: Revised 2026-27 guideline values for agricultural and non-agricultural properties in Chintamani taluk are open for public objections until December 3, 2026.

ಆಕ್ಷೇಪಣೆ ಸಲ್ಲಿಸಲು ಕೊನೆ ದಿನ ಯಾವುದು?

ಚಿಂತಾಮಣಿ ಉಪನೋಂದಣಿ ಕಚೇರಿ ವ್ಯಾಪ್ತಿಯ 2026-27ನೇ ಸಾಲಿನ ಸ್ಥಿರಾಸ್ತಿ ಮಾರ್ಗಸೂಚಿ ದರಪಟ್ಟಿಯಲ್ಲಿರುವ ಕೃಷಿ ಮತ್ತು ಕೃಷಿಯೇತರ ಸ್ವತ್ತುಗಳ ಪರಿಷ್ಕೃತ ದರಗಳ ವಿವರಗಳನ್ನು ಚಿಂತಾಮಣಿ ಉಪನೋಂದಣಿ ಕಚೇರಿಯಲ್ಲಿ ಸಾರ್ವಜನಿಕರ ಅವಗಾಹನೆಗೆ ಪ್ರಕಟಿಸಲಾಗಿದೆ. ಆಕ್ಷೇಪಣೆ ಇದ್ದವರು ಡಿಸೆಂಬರ್ 3ರೊಳಗೆ ಚಿಂತಾಮಣಿ ಉಪನೋಂದಣಿ ಕಚೇರಿಗೆ ಸಂಬಂಧಪಟ್ಟ ದಾಖಲೆಗಳೊಂದಿಗೆ ಲಿಖಿತವಾಗಿ ಸಲ್ಲಿಸಬಹುದು ಎಂದು ಹಿರಿಯ ಉಪನೋಂದಣಾಧಿಕಾರಿಗಳು ತಿಳಿಸಿದ್ದಾರೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQ)

What is the last date to file objections?
December 3, 2026.
Where can the revised list be seen?
At the Chintamani sub-registrar office.
How should objections be submitted?
In writing, with supporting documents, to the concerned sub-registrar office.

Stay tuned for more local updates.

- Advertisement -
Latest news
- Advertisement -
Related news
- Advertisement -