22.4 C
Bengaluru
Saturday, October 26, 2024

ಕೆಂಚಾರ್ಲಹಳ್ಳಿ Cricket Tournament

- Advertisement -
- Advertisement -

Chintamani : ಚಿಂತಾಮಣಿ ತಾಲ್ಲೂಕಿನ ಕೆಂಚಾರ್ಲಹಳ್ಳಿ (Kencharlahally) ಗ್ರಾಮದಲ್ಲಿ ಯುವಕರ ಸಂಘದಿಂದ November 1, ಶುಕ್ರವಾರ ಮತ್ತು November 2, ಶನಿವಾರ ಚೆಕ್ ಬೌಲಿಂಗ್ ಕ್ರಿಕೆಟ್ ಟೂರ್ನಮೆಂಟ್ (Cricket Tournament) ಆಯೋಜಿಸಲಾಗಿದ್ದು ಆಸಕ್ತಿಯುಳ್ಳ ತಂಡ 1199 ಪ್ರವೇಶ ಶುಲ್ಕ ಪಾವತಿಸಿ ಭಾಗವಹಿಸಬಹುದು.

ಪ್ರಥಮ ಬಹುಮಾನ ₹ 24,444 ಮತ್ತು ಟ್ರೋಫಿ, ದ್ವಿತೀಯ ಬಹುಮಾನ ₹ 14,444 ಹಾಗೂ ಟ್ರೋಫಿ ನೀಡಲಾಗುತ್ತದೆ. ನಗರ, ಪಟ್ಟಣ ತಂಡಗಳಿಗೂ ಅವಕಾಶವಿರುತ್ತದೆ. Umpire ತೀರ್ಮಾನವೇ ಅಂತಿಮ, Umpire ತೀರ್ಮಾನವನ್ನು ಒಪ್ಪದಿದ್ದರೆ ತಂಡವನ್ನು ಟೂರ್ನಿಯಿಂದ ಹೊರ ಹಾಕಲಾಗುವುದು. ಪ್ರತಿಯೊಂದು ಪಂದ್ಯದಲ್ಲೂ ಮ್ಯಾನ್ ಆಫ್ ದ ಮ್ಯಾಚ್ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ವಿವರಗಳಿಗೆ 6362990953, 9632337919 ಸಂಪರ್ಕಿಸಬಹುದು ಎಂದು ಯುವಕರ ಸಂಘವು ಪ್ರಕಟಣೆಯಲ್ಲಿ ತಿಳಿಸಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!