Home News Chintamani ಕೋಡಿಗಲ್ ಗಂಗಮ್ಮ ಜಾತ್ರೆ

ಕೋಡಿಗಲ್ ಗಂಗಮ್ಮ ಜಾತ್ರೆ

0
280
Chintamani Kodigal Jathre

Chintamani : ಚಿಂತಾಮಣಿ ತಾಲ್ಲೂಕಿನ ಕೋಡಿಗಲ್ (Kodigal Village) ಗ್ರಾಮದಲ್ಲಿ ಮಂಗಳವಾರ ಸಂಭ್ರಮ, ಸಡಗರಿಂದ, ಗಂಗಮ್ಮ ದೇವಿಗೆ ತಂಬಿಟ್ಟಿನ ದೀಪೋತ್ಸವವನ್ನು (Jathre) ಆಚರಿಸಲಾಯಿತು.

ಜಾತ್ರೆ ಪ್ರಯುಕ್ತ ಗಂಗಮ್ಮದೇವಿ ದೇವಾಲಯಕ್ಕೆ ವಿಶೇಷ ಹೂವಿನ ಅಲಂಕಾರ ಹಾಗೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಗ್ರಾಮದ ರಸ್ತೆಗಳು ತಳಿರುತೋರಣ, ಬಣ್ಣ ಬಣ್ಣದ ರಂಗೋಲಿಯಿಂದ ಕಂಗೊಳಿಸುತ್ತಿದ್ದವು. ಶ್ರದ್ಧಾಭಕ್ತಿಯಿಂದ ತಂಬಿಟ್ಟಿನ ದೀಪಗಳನ್ನು ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ತಮಟೆ ವಾದ್ಯಗಳೊಂದಿಗೆ ದೇವಾಲಯಕ್ಕೆ ತೆರಳಿ ದೀಪಗಳನ್ನು ಬೆಳಗಿದರು.

ಮೆರವಣಿಗೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!