29.8 C
Bengaluru
Wednesday, February 25, 2026

ಫೆ. 4 ರಂದು ವಿದ್ಯುತ್ ವ್ಯತ್ಯಯ

- Advertisement -
- Advertisement -

Gudibande : ಫೆಬ್ರವರಿ 4 ರಂದು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ ಉಪ ವಿದ್ಯುತ್ ಕೇಂದ್ರದಲ್ಲಿ (Electrical substation) ನಿರ್ವಹಣೆ ಕಾಮಗಾರಿ ಕೈಗೊಂಡಿರುವುದರಿಂದ ಸೋಮೇನಹಳ್ಳಿ, ಸೋಮೇಶ್ವರ, ದಿನ್ನಹಳ್ಳಿ, ಭತ್ತಲಹಳ್ಳಿ, ಪೆಮ್ಮನಹಳ್ಳಿ, ತೀಲಕುಂಟಹಳ್ಳಿ, ಮುದ್ದರೆಡ್ಡಿಹಳ್ಳಿ, ನಲ್ಲಮುದ್ದರೆಡ್ಡಿಹಳ್ಳಿ, ಗೆಗ್ಗಿಲರಾಳ್ಳಹಳ್ಳಿ, ಚಿಂತಕಾಯಲಹಳ್ಳಿ, ಜಂಬಿಗೆಮರದಹಳ್ಳಿ, ಕದಿರಿಶೆಟ್ಟಿಹಳ್ಳಿ, ಕಾಟೇನಹಳ್ಳಿ, ಕಂಬಾಲಹಳ್ಳಿ, ಬೋಗೇನಹಳ್ಳಿ, ಮಿಂಚನಹಳ್ಳಿ, ದೊಡ್ಡಕುರುಬರಹಳ್ಳಿ, ಚಿಕ್ಕನಂರ‍್ಲು, ಪುರದಹಳ್ಳಿ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕಿನ ತಿಪ್ಪರೆಡ್ಡಿ ನಾಗೇನಹಳ್ಳಿ, ಬುಶೆಟ್ಟಿಹಳ್ಳಿ, ತೂಮಕುಂಟಹಳ್ಳಿ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯ (Power Cut) ಉಂಟಾಗಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು BESCOM ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!