19.5 C
Bengaluru
Wednesday, February 25, 2026

3 ಕೆ.ಜಿ ಗಾಂಜಾ ವಶ

- Advertisement -
- Advertisement -

Kolar : ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿ ಒಡಿಸ್ಸಾ ಮೂಲದ ಭಗಿರಥಿ ಪಟ್ರಾ ಎಂಬ ವ್ಯಕ್ತಿಯನ್ನು ಬಂಧಿಸಿ ಸುಮಾರು 3 ಕೆ.ಜಿ ಗಾಂಜಾವನ್ನು ವಶಕ್ಕೆ (Ganja Seize) ಪಡೆದಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ, ಎಎಸ್ಪಿಗಳಾದ ರವಿಶಂಕರ್, ಜಗದೀಶ್, ಡಿವೈಎಸ್ಪಿ ಎಂ.ಎಚ್.ನಾಗ್ತೆ ಮುಂದಾಳತ್ವದಲ್ಲಿ ಕೋಲಾರ ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಕೆ.ಕಾಂತರಾಜು, ಪಿಎಸ್‍ಐ ಭಾರತಿ, ಸಿಬ್ಬಂದಿ ಮುರಳಿ, ಸಾಧಿಕ್ ಪಾಷ, ಶ್ರೀನಿವಾಸ್, ರಾಜೇಶ್, ಚಂದ್ರಶೇಖರ್ ನಾಯಕ್, ತಾಂತ್ರಿಕ ವಿಭಾಗದ ಆಂಜನಪ್ಪ, ನಾಗರಾಜ್ ದಾಳಿ ನಡೆಸಿದ್ದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!