VKC ಅಭ್ಯರ್ಥಿ ಎಂ.ಸಿ.ಹಳ್ಳಿ ವೇಣು ಮತಯಾಚನೆ

- Advertisement -
- Advertisement -

Malur : ಮಾಲೂರು ಪಟ್ಟಣದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ VKC ಅಭ್ಯರ್ಥಿ ಎಂ.ಸಿ.ಹಳ್ಳಿ ವೇಣು ಜಾಥಾಗೆ ಚಾಲನೆ ನೀಡಿ ಮತ ಪ್ರಚಾರ (Campaign) ನಡೆಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ವಿಕೆಸಿ ಅಭ್ಯರ್ಥಿ ಎಂ.ಸಿ.ಹಳ್ಳಿ ವೇಣು “ಜಿಲ್ಲೆಯ ರೈತರು, ದಲಿತರು, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಶೋಷಿತರ ಅಭಿವೃದ್ಧಿಗೆ ಕೇಂದ್ರದಲ್ಲಿ ಧ್ವನಿ ಎತ್ತುವ ಪ್ರಾಮಾಣಿಕ ಕೆಲಸ ಮಾಡಲಾಗುವುದು. ಎಸ್‌ಸಿ, ಎಸ್‌.ಟಿ ಹಾಗೂ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರಿಗೆ ಸಿಗಬೇಕಾದ ಮೀಸಲಾತಿ ಆಧಾರಿತ ಸರ್ಕಾರಿ ಸೌಲಭ್ಯ ಸಿಗುವಂತೆ ಮಾಡಲು ಶ್ರಮಿಸಲಾಗುವುದು” ಎಂದು ತಿಳಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಎ.ಭರತ್ ಕುಮಾರ್, ರಾಜ್ಯ ಯುವ ಮುಖಂಡ ಮುರುಳಿ ಭೌದ್ , ಜೈಬೀಮ್ ಶ್ರೀನಿವಾಸ್, ಶ್ರೀನಾಥ್ ನಾಸ್ತಿಕ್, ರಾಜ್ಯ ಕಾರ್ಯದರ್ಶಿ ಮೂರ್ತಿ, ತಾಲ್ಲೂಕು ಕಾರ್ಯದರ್ಶಿ ರಾಮ್ ಪ್ರಸಾದ್,ಮನೋಹರ್ ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!