Chikkaballapur: ಮಾವು ಬೆಳೆದ ರೈತರು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಅಡಿಯಲ್ಲಿ ವಿಮೆ ಮಾಡಿಸಲು (Mango Crop Insurance) ತೋಟಕಗಾರಿಕಾ ಇಲಾಖೆ (Horticulture Department) ನಿರ್ದೇಶಿಸಿದೆ. ವಿಮೆ ಮಾಡಿಸಲು ಪ್ರತಿ ಹೆಕ್ಟೇರ್ ಮಾವಿಗೆ ₹ 4000 ವಿಮಾ ಕಂತು ಪಾವತಿಸಬೇಕಾಗುತ್ತದೆ. ಪ್ರಾಕೃತಿಕ ಅವಘಡಗಳಿಂದ ಬೆಳೆ ನಷ್ಟ ಸಂಭವಿಸಿದರೆ ₹ 80,000 ವಿಮಾ ಮೊತ್ತವನ್ನು ನೀಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ .
July 31 ಮಾವಿನ ಬೇಳೆ ವಿಮೆ ಮಾಡಿಸಲು ಅಂತಿಮ ದಿನವಾಗಿದ್ದು, ಹೆಚ್ಚಿನ ಮಾಹಿತಿಗೆ ತಾಲ್ಲೂಕು ತೋಟಗಾರಿಕೆ ಕಚೇರಿ
- ಚಿಕ್ಕಬಳ್ಳಾಪುರ 9916375216,
- ಚಿಂತಾಮಣಿ 9353455389,
- ಗೌರಿಬಿದನೂರು 9448001644,
- ಶಿಡ್ಲಘಟ್ಟ 8073334003,
ಬಾಗೇಪಲ್ಲಿ 9945424437, - ಗುಡಿಬಂಡೆ 8147464177 ಹಾಗೂ ಸಹಾಯವಾಣಿ 18004250505 ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.