ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

- Advertisement -
- Advertisement -

Sidlaghatta : ಶಿಡ್ಲಘಟ್ಟದ CDPO ಕಚೇರಿಯ ಮುಂದೆ ಅಂಗನವಾಡಿ (Anganwadi) ಕಾರ್ಯಕರ್ತೆಯರು ಪ್ರತಿಭಟನೆ (Protest) ನಡೆಸಿ ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಉಪಧನ ಕೊಡಬೇಕೆಂದು ಒತ್ತಾಯಿಸಿ ಅರ್ಜಿಗಳನ್ನು ಸಂಘಟನೆಯಿಂದ ಸಿಡಿಪಿಒ ನವತಾಜ್ ಅವರಿಗೆ ನೀಡಿದರು.

CITU ಜಿಲ್ಲಾಧ್ಯಕ್ಷೆ ಲಕ್ಷ್ಮಿದೇವಮ್ಮ, ತಾಲ್ಲೂಕು ಅಧ್ಯಕ್ಷೆ ಅಶ್ವಥಮ್ಮ, ಕಾರ್ಯದರ್ಶಿ ಗುಲ್ಜಾರ್, ಖಜಾಂಚಿ ಉಮಾ, ತಾಲ್ಲೂಕು ಸಮಿತಿ ಸದಸ್ಶರಾದ ಮಂಜುಳ, ಭಾಗ್ಶಮ್ಮ, ಆರತಿ, ಹಂಸವೇಣಿ ಹಾಜರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!