Saturday, September 23, 2023
HomeSidlaghattaSidlaghatta ನಗರದಲ್ಲಿ ಸರಣಿ ಕಳ್ಳತನ

Sidlaghatta ನಗರದಲ್ಲಿ ಸರಣಿ ಕಳ್ಳತನ

- Advertisement -
- Advertisement -
- Advertisement -
- Advertisement -

Sidlaghatta : ಶಿಡ್ಲಘಟ್ಟ ನಗರದ ಸರ್ಕಾರಿ ಬಸ್ ನಿಲ್ದಾಣದ (Government Bus stand) ಗಾರ್ಡನ್ ರಸ್ತೆಯಲ್ಲಿ ವಿವಿಧ ಅಂಗಡಿಗಳಲ್ಲಿ ಮಂಗಳವಾರ ರಾತ್ರಿ ಸರಣಿ ಕಳ್ಳತನ (Theft) ನಡೆದಿದೆ.

ಬಸ್ ನಿಲ್ದಾಣದಿಂದ ಸಂತೆ ಬೀದಿಗೆ ಹೋಗುವ ರಸ್ತೆಯಲ್ಲಿ ಇರುವ ಗೊಬ್ಬರದ ಅಂಗಡಿ, ಚಿಕನ್ ಅಂಗಡಿ ಹಾಗೂ ಸರ್ಕಾರಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಬೇಕರಿಯಲ್ಲಿ ಕಳವು ನಡೆದಿದೆ.

ಲಕ್ಷ್ಮೀ ಕೃಪಾ ಟ್ರೇಡರ್ಸ್ ಮಂಗಳ ಡೀಲರ್ ರಸಗೊಬ್ಬರ ಮತ್ತು ಕ್ರಿಮಿನಾಶಕ ಔಷಧಿಗಳ ಅಂಗಡಿಯ ಹಿಂಬಾಗದಲ್ಲಿರುವ ಸಿಮೆಂಟ್ ಕಿಟಿಕಿ ಹೊಡೆದು ಒಳ ನುಗ್ಗಿರುವ ಕಳ್ಳರು ನಗದು ಸೇರಿದಂತೆ ಔಷಧಿಗಳನ್ನು ಕದ್ದು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಶಿಡ್ಲಘಟ್ಟ ನಗರ ಠಾಣೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶
https://www.youtube.com/c/sidlaghatta

Website 🌐
http://www.sidlaghatta.com

📱 Join Telegram
https://t.me/Sidlaghatta

- Advertisement -
RELATED ARTICLES
- Advertisment -

Most Popular

error: Content is protected !!