- Advertisement -

- Advertisement -
- Advertisement -
- Advertisement -
Sidlaghatta : ನಗರಸಭೆಯ (CMC – City Municipal Council) ನಗರೋತ್ಥಾನ (ಹಂತ-3) ರ ಯೋಜನೆಯಡಿಯಲ್ಲಿ 2.47 ಕೋಟಿ ರೂಗಳ ವೆಚ್ಚದಲ್ಲಿ ಕಚೇರಿಯನ್ನು ಹಳೆಯ ಕೆನರಾ ಬ್ಯಾಂಕ್ ಮುಂಭಾಗದಲ್ಲಿರುವ ನಗರಸಭೆಯ ನಿವೇಶನದಲ್ಲಿ, ನಗರಸಭೆಯ ನೂತನ ಕಟ್ಟಡದ (New Building) ಗುದ್ದಲಿ ಪೂಜೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜು (MTC Nagaraj), ಸಂಸದ ಎಸ್.ಮುನಿಸ್ವಾಮಿ (S. Muniswamy), ಶಾಸಕ ವಿ.ಮುನಿಯಪ್ಪ (V. Muniyappa), ಜಿಲ್ಲಾಧಿಕಾರಿ ಆರ್.ಲತಾ (Deputy Commissioner R. Latha) ನೆರವೇರಿಸಿದರು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur
- Advertisement -