![](https://chikkaballapur.com/wp-content/uploads/2025/02/13FebSa.jpg)
Sidlaghatta : JEE Mains 1 ರ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು ಶಿಡ್ಲಘಟ್ಟ ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ಕಪಿಲಮ್ಮ ಸಂಯುಕ್ತ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ ಗಳಿಸಿದ್ದಾರೆ.
ಪ್ರಜ್ವಲ್.ಎಂ. (96.78 ಪರ್ಸಂಟೈಲ್) ಅಂಕಗಳನ್ನು ಪಡೆದಿದ್ದು ಶಿಡ್ಲಘಟ್ಟ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ.
ಮೋಹನ್.ಎಸ್.ಆರ್. (95.96 ಪರ್ಸಂಟೈಲ್) ಅಂಕಗಳನ್ನು ಪಡೆದಿದ್ದು ಶಿಡ್ಲಘಟ್ಟ ತಾಲ್ಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದಾನೆ.
ಸಹನ (61.02), ಚಂದನ.ಬಿ.ವಿ. (52.32) ಪರ್ಸೆಂಟೈಲ್ ಅಂಕಗಳನ್ನು ಗಳಿಸಿ ಅರ್ಹತೆ ಪಡೆದಿದ್ದಾರೆ.