Home Sidlaghatta ಮಿನಿ ಟೆಂಪೋ ಪಲ್ಟಿ

ಮಿನಿ ಟೆಂಪೋ ಪಲ್ಟಿ

0
220

Bommanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬೊಮ್ಮನಹಳ್ಳಿ ಗೇಟ್ ಬಳಿ ಬುಧವಾರ ಟೊಮೇಟೊ ತುಂಬಿದ್ದ ಮಿನಿ ಟೆಂಪೋ ಪಲ್ಟಿ ಹೊಡೆದಿದ್ದು, ವಾಹನದಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.,

ಚಿಂತಾಮಣಿಯಿಂದ ಟೊಮೇಟೊ ಖರೀದಿ ಮಾಡಿ ಹಾವೇರಿಗೆ ಮಹೇಂದ್ರ ಮಿನಿ ಟೆಂಪೋದಲ್ಲಿ ಹೋಗುತ್ತಿದ್ದರು. ಭರ್ತಿ ಟೆಂಪೋ ತುಂಬ ಟೊಮೇಟೊ ತುಂಬಲಾಗಿತ್ತು. ಮಧ್ಯ ರಸ್ತೆಯಲ್ಲಿಯೇ ಆಯತಪ್ಪಿ ಕೆಳಕ್ಕೆ ಉರುಳಿದ್ದರಿಂದ, ಟೊಮೇಟೊ ಬಾಕ್ಸುಗಳು ರಸ್ತೆಗೆ ಬಿದ್ದಿದ್ದವು. ಬಾಕ್ಸ್ ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರಿಂದ ಸ್ವಲ್ಪ ಸಮಯ ಮುಖ್ಯ ರಸ್ತೆಯಲ್ಲಿ ಪ್ರಯಾಣಿಕರಿಗೆ ಕಿರಿಕಿರಿಯಾಗಿತ್ತು, ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!