Yogathon 2022 ಗೆ ಪೂರ್ವಾಭ್ಯಾಸ

- Advertisement -
- Advertisement -

Chikkaballapur : ಲಿಮ್ಕಾ (Limca Book of Records) ಮತ್ತು ಗಿನ್ನೆಸ್ ದಾಖಲೆ (Guinness World Records) ಮಾಡಲು ರಾಜ್ಯ ಸರ್ಕಾರವು ರಾಜ್ಯದಾದ್ಯಂತ ಏಕಕಾಲಕ್ಕೆ September 17 ರಂದು ಹಮ್ಮಿಕೊಂಡಿರುವ ಯೋಗಥಾನ್ (Yogathon 2022) ಕಾರ್ಯಕ್ರಮದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ನಗರದ ಸರ್.ಎಂ.ವಿಶ್ವೇಶ್ವರಯ್ಯ (Sir M Visvesvaraya) ಜಿಲ್ಲಾ ಕ್ರೀಡಾಂಗಣದಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸೋಮವಾರ ಪೂರ್ವ ಯೋಗಾಭ್ಯಾಸ ನಡೆಯಿತು.

ಯೋಗಾಭ್ಯಾಸದಲ್ಲಿ ಚಿಕ್ಕಬಳ್ಳಾಪುರದ ವಾಪಸಂದ್ರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಭಾರತಿ ಪ್ರೌಢಶಾಲೆ, ಪಂಚಗಿರಿ ಪ್ರೌಢಶಾಲೆ ಸೇರಿದಂತೆ ನಗರದ ವಿವಿಧ ಪ್ರೌಢಶಾಲೆಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಜಿಲ್ಲಾ ಕ್ರೀಡಾ ಮತ್ತು ಯುವ ಸಬಲೀಕರಣ ಸಹಾಯಕ ನಿರ್ದೇಶಕ ಎ.ವಿಜಯ್ ಕುಮಾರ್, ಜಿಲ್ಲಾ ಆಯುಷ್ ಅಧಿಕಾರಿ ತಬೀಬಾ ಬಾನು ಮತ್ತಿತರರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!