- Advertisement -
- Advertisement -
- Advertisement -
- Advertisement -
Bagepalli : ಚೇಳೂರು ಗ್ರಾಮದಲ್ಲಿ ರಸ್ತೆ ವಿಸ್ತರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸೆ.24ರಿಂದ 26ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Power Cut) ಉಂಟಾಗಲಿದೆ ಎಂದು ಸಹಾಯಕ ಎಂಜಿನಿಯರ್ ಸೋಮಶೇಖರ ಚೇಳೂರು ತಿಳಿಸಿದ್ದಾರೆ.
ಗ್ರಾಮೀಣ ಬ್ಯಾಂಕ್ ಶಾಂತಿನಗರ ಬಡಾವಣೆ, ಕೊಟೆಕ್ ಮಹೇಂದ್ರ ಬ್ಯಾಂಕ್ ರಸ್ತೆ, ಜಾಮೀಯಾ ಮಸೀದಿ ಮುಸ್ಲಿಂ ಕಾಲೊನಿ, ಚಿಂತಾಮಣಿ ಮುಖ್ಯ ರಸ್ತೆ, ಬೆಸ್ಕಾಂ ಕಚೇರಿಯ ಹಿಂಭಾಗ ಮತ್ತು ಮುಂಭಾಗ, ಸುಭಾಶ್ ನಗರ, ಪೊಲೀಸ್ ಸ್ಟೇಷನ್, ಬಾಗೇಪಲ್ಲಿ ರಸ್ತೆ, ಬಾಗೇಪಲ್ಲಿ ಮುಖ್ಯ ರಸ್ತೆ, ಎರಡು ಬಸ್ ನಿಲ್ದಾಣಗಳಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
- Advertisement -