Home News Bagepalli ಬಾಗೇಪಲ್ಲಿ: ಡಿ. 6ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ

ಬಾಗೇಪಲ್ಲಿ: ಡಿ. 6ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ

0
310
Bagepalli Gadidam Lakshmi Venkararamana Swamy Temple Mass Marriage

Bagepalli : ಬಾಗೇಪಲ್ಲಿ ತಾಲ್ಲೂಕಿನ ದೇವರ ಗುಡಿಪಲ್ಲಿ (ಗಡಿದಂ) ಲಕ್ಷ್ಮಿ ವೆಂಕಟರಮಣ ದೇವಾಲಯದಲ್ಲಿ ಡಿ. 6ರಂದು ಎಸ್.ಎನ್. ಸುಬ್ಬಾರೆಡ್ಡಿ ಚಾರಿಟಬಲ್ ಟ್ರಸ್ಟ್ ವತಿಯಿಂದ 22ನೇ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ.

ಈ ಸಂದರ್ಭದಲ್ಲಿ ಬುಧವಾರ, ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ತಮ್ಮ ನಿವಾಸದಲ್ಲಿ ನೋಂದಾಯಿತ 140 ವಧು-ವರರಿಗೆ ವಸ್ತ್ರ ವಿತರಿಸಿದರು.

ಕಾರ್ಯಕ್ರಮದಲ್ಲಿ ಶೀಲಾ ಸುಬ್ಬಾರೆಡ್ಡಿ, ಪ್ರಭಾಕರರೆಡ್ಡಿ, ಎ.ಶ್ರೀನಿವಾಸ್, ಪಿ.ಮಂಜುನಾಥರೆಡ್ಡಿ, ಎಸ್.ಎನ್. ಸೂರ್ಯನಾರಾಯಣರೆಡ್ಡಿ, ಎ.ವಿ. ಪೂಜಪ್ಪ, ಬಿ. ವೆಂಕಟರವಣ, ಲಕ್ಷ್ಮಿನರಸಿಂಹಪ್ಪ, ಮತ್ತು ಬಿಳ್ಳೂರು ಕೆ.ಎಂ. ನಾಗರಾಜ್ ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!