Kauranahalli, Chikkaballapur : ದಾರುಣ ಘಟನೆಯೊಂದರಲ್ಲಿ ಬೆಂಗಳೂರಿನ ರಾಜಾಜಿನಗರದ ಮನು (18) ಎಂಬ ಯುವಕ ಚಿಕ್ಕಬಳ್ಳಾಪುರ ಜಿಲ್ಲೆಯ ಕೌರನಹಳ್ಳಿ ಬಳಿ ಕಲ್ಲು ಕ್ವಾರಿಯ ನಿಂತ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾನೆ.
ಈಶ ಯೋಗ ಕೇಂದ್ರಕ್ಕೆ ಭೇಟಿ ನೀಡಲು ಮನು ತನ್ನ ಸ್ನೇಹಿತರೊಂದಿಗೆ ತೆರಳಿದ್ದು, ವಾಪಸ್ಸಾಗುತ್ತಿದ್ದ ವೇಳೆ ಕೌರನಹಳ್ಳಿ ಬಂಡೆಯಲ್ಲಿದ್ದ ನೀರಿಗೆ ಈಜಲು ಇಳಿದಾಗ ಈ ಅಹಿತಕರ ಘಟನೆ ನಡೆದಿದೆ.
ಈ ವೇಳೆ ಜೊತೆಗಿದ್ದ ಸ್ನೇಹಿತರು ಆತನನ್ನು ರಕ್ಷಿಸಲು ಯತ್ನಿಸಿದರಾದರೂ ಫಲಕಾರಿಯಾಗಲಿಲ್ಲ. ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಚಿಕ್ಕಬಳ್ಳಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
Bangalore youth drowns near Kauranahalli Chikkaballapur
Kauranahalli, Chikkaballapur : In a tragic incident, a young man named Manu (18) from Rajajinagar in Bangalore has lost his life after drowning in a stone quarry near Kauranahalli in Chikkaballapur district.
Manu had gone to the quarry with his friends to visit Isha yoga center and was on his way back when the unfortunate incident took place. As they were passing by the quarry, Manu went to swim in the water and accidentally drowned.
His friends, who were with him at the time, tried to rescue him but were unsuccessful. The incident was captured on their mobile phones, and they immediately informed the authorities.
The Chikkaballapur police have registered a case in this regard, and the investigation is currently underway.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur