Chikkaballapur : ಕೇಂದ್ರ ಸಶಸ್ತ್ರ ಪೊಲೀಸ್ (Central Armed Police Forces), ಅಸ್ಸಾಂ ರೈಫಲ್ಸ್ ಮ್ಯಾನ್ (assam rifle man), ಸ್ಟಾಪ್ ಸೆಲ್ಕಷನ್ ಕಮೀಷನ್‌ನ ಕಾನ್‌ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು (Job Notification) 2024ರ ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಯಲಿದೆ. December 31ರ ಒಳಗೆ ಅರ್ಜಿ (application) ಸಲ್ಲಿಸಲು ಅವಕಾಶವಿರುತ್ತದೆ.
ಹೆಚ್ಚಿನ ಮಾಹಿತಿಗೆ https://ssc.nic.in ಅಥವಾ www.ssckkr.kar.nic.in ಅಥವಾ 080-25502520, 9483862020 ಸಂಪರ್ಕಿಸಬಹುದು ಎಂದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.