- Advertisement -
- Advertisement -
- Advertisement -
- Advertisement -
Chelur : ಚೇಳೂರಿನ ಪಶುಪುಲವಾರಪಲ್ಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ (National Voters Day) ಕಾರ್ಯಕ್ರಮದಲ್ಲಿ ಮತಗಟ್ಟೆ ಅಧಿಕಾರಿ ವಿ. ಸತ್ಯನಾರಾಯಣ ಭಾಗವಹಿಸಿದರು.,
ಕಾರ್ಯಕ್ರಮದಲ್ಲಿ ಮಾತನಾಡಿದ ಮತಗಟ್ಟೆ ಅಧಿಕಾರಿ ವಿ. ಸತ್ಯನಾರಾಯಣ ” ಮತದಾನ ಸಂವಿಧಾನದ ಹಕ್ಕು, ಉತ್ತಮ ರಾಷ್ಟ್ರಕ್ಕಾಗಿ ಮತದಾನದ ಮಹತ್ವ ಅರಿತು ಮತ ಚಲಾಯಿಸಿ ಈ ಹಕ್ಕನ್ನು ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಳ್ಳಬೇಕು. ನಕಲಿ ಮತದಾನ ಅಪರಾಧವಾಗಲಿದ್ದು ಮತವನ್ನು ಮಾರಿಕೊಳ್ಳದೆ ಮತದಾನದ ಪಾವಿತ್ರ್ಯ ಕಾಪಾಡಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹ ಶಿಕ್ಷಕ ವಿ. ಲಕ್ಷ್ಮೀನಾರಾಯಣ, ನರಸಿಂಹಪ್ಪ, ಮಮತಾ, ನಾರಾಯಣಸ್ವಾಮಿ, ಅಬ್ದುಲ್ ಮುನಾಫ್ ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
- Advertisement -