Tuesday, March 28, 2023
HomeChikkaballapurಬೆಳೆ ಹಾನಿಯಾದ ರೈತರಿಗೆ 8 ಕೋಟಿ ಪರಿಹಾರ : ಜಿಲ್ಲಾಧಿಕಾರಿ

ಬೆಳೆ ಹಾನಿಯಾದ ರೈತರಿಗೆ 8 ಕೋಟಿ ಪರಿಹಾರ : ಜಿಲ್ಲಾಧಿಕಾರಿ

- Advertisement -
- Advertisement -
- Advertisement -
- Advertisement -

Chikkaballapur : ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಸುರಿದ ಮಳೆಯಿಂದ ಬೆಳೆ ಹಾನಿಗೆ ಒಳಗಾದ ರೈತರ ಬೆಳೆಗಳನ್ನು 4 ಹಂತಗಳಲ್ಲಿ ಪರಿಹಾರ್ ಪೋರ್ಟಲ್‌ನಲ್ಲಿ ದಾಖಲಿಸಲಾಗಿದ್ದು ಡಿಸೆಂಬರ್ 4 ರವರೆಗೆ 16,917 ರೈತರಿಗೆ ₹ 8,07,92,442 ಪರಿಹಾರ ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಉಳಿದ ರೈತರಿಗೂ ಸದ್ಯದಲ್ಲೇ ಹಂತ ಹಂತವಾಗಿ ಪರಿಹಾರ ಹಣ ಸಂದಾಯವಾಗಲಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಸುದ್ಧಿಗಾರರಿಗೆ ತಿಳಿಸಿದರು.

0.00 avg. rating (0% score) - 0 votes
- Advertisement -
RELATED ARTICLES

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!