- Advertisement -
- Advertisement -
- Advertisement -
- Advertisement -
Chikkaballapur : 7 ತಿಂಗಳ ತನ್ನ ಹೆಣ್ಣು ಮಗುವನ್ನು ಕೆರೆಯ ದಂಡೆಯಲ್ಲಿ ಕೂರಿಸಿ ತಾಯಿಯು ನೂಗಲಬಂಡೆ ಕೆರೆಗೆ ಹಾರಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಹೊನ್ನೇನಹಳ್ಳಿ ಬಳಿ ಬುಧವಾರ ನಡೆದಿದೆ.
ದೊಡ್ಡಬಳ್ಳಾಪುರ (Doddballapur) ಮೂಲದ ಪ್ರಮೀಳಾ (35) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಎಂದು ತಿಳಿದುಬಂದಿದೆ. ಗುಂತಪ್ಪನಹಳ್ಳಿಯ ಮುನಿರಾಜು ಎಂಬುವವರನ್ನು ಪ್ರಮೀಳಾ ಎರಡನೇ ವಿವಾಹವಾಗಿದ್ದರು ಎನ್ನಲಾಗಿದೆ.
ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು . ಅಗ್ನಿಶಾಮಕದಳದ ಸಿಬ್ಬಂದಿ ಶವವನ್ನು ಕೆರೆಯಿಂದ ಹೊರ ತೆಗೆದಿದ್ದಾರೆ.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur
- Advertisement -