- Advertisement -
- Advertisement -
- Advertisement -
- Advertisement -
Nandi Hills, Chikkaballapur : ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ (Karnataka State Tourism Development Corporation – KSTDC) ಚಿಕ್ಕಬಳ್ಳಾಪುರ ತಾಲ್ಲೂಕಿನ ಪ್ರಸಿದ್ಧ ನಂದಿ ಗಿರಿಧಾಮದ (Nandi Hills) ಮಾರ್ಗದ ರಸ್ತೆಯ ಸ್ವಚ್ಛತೆ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ನಿಗಮದ ನಿರ್ದೇಶಕ ಜಗದೀಶ್ ಮಾತನಾಡಿ “ಚಾಮುಂಡಿ ಬೆಟ್ಟದ ಮಾದರಿಯಲ್ಲಿ ನಂದಿ ಬೆಟ್ಟಕ್ಕೆ ಮಾರ್ಗದ ದಾರಿಯ ಕಸವನ್ನು ಪ್ರತಿದಿನ ತೆರವುಗೊಳಿಸಲಾಗುವುದು” ಎಂದು ತಿಳಿಸಿದರು.
ಕಳೆದ ವಾರ ನಂದಿ ಗಿರಿಧಾಮಕ್ಕೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಭೇಟಿ ನೀಡಿ ವ್ಯವಸ್ಥೆಗಳ ಪರಿಶೀಲನೆ ನೆಡೆಸಿದ್ದರು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur
- Advertisement -