Home News Chintamani Chintamani ಆಶ್ರಯ ಬಡಾವಣೆಯಲ್ಲಿ ಗಂಗಾ ಭವಾನಿ ಜಾತ್ರಾ ಮಹೋತ್ಸವ

Chintamani ಆಶ್ರಯ ಬಡಾವಣೆಯಲ್ಲಿ ಗಂಗಾ ಭವಾನಿ ಜಾತ್ರಾ ಮಹೋತ್ಸವ

0
649
Chintamani Ganga Bhavani Jathra Mahosthava

Chintamani : ಚಿಂತಾಮಣಿ ನಗರದ ಆಶ್ರಯ ಬಡಾವಣೆಯಲ್ಲಿ ಮಂಗಳವಾರ ಗಂಗಾ ಭವಾನಿ ಮಾತೆಯ 7ನೇ ವರ್ಷದ ಜಾತ್ರಾ ಮಹೋತ್ಸವ (Ganga Bhavani Jathra Mahosthava) ವಿಜೃಂಭಣೆಯಿಂದ ಜರುಗಿತು.

ಜಾತ್ರೆಯ ಪ್ರಯುಕ್ತ ಗಂಗಮ್ಮದೇವಿ ಉತ್ಸವಮೂರ್ತಿಗೆ ವಿಶೇಷ ಅಲಂಕಾರ ಮಾಡಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ (Traditional Program) , ಸಂಪ್ರದಾಯಬದ್ದವಾದ ಆಚರಣೆಗಳನ್ನು ಹಮ್ಮಿಕೊಳ್ಳಲಾಗಿತ್ತು. ತಮಟೆ, ಹಲಗೆ ವಾದ್ಯಗಳೊಂದಿಗೆ ದೇವಿಯ ಮೆರವಣಿಗೆ (Procession) ಮಾಡಲಾಯಿತು. ಮಹಿಳೆಯರು ತಂಬಿಟ್ಟಿನ ದೀಪಗಳನ್ನು ಹೊತ್ತು ಗಂಗಾಮಾತೆಗೆ ಬೆಳಗಿದರು.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!