- Advertisement -
- Advertisement -
- Advertisement -
- Advertisement -
Chintamani : ಶನಿವಾರ ರಾತ್ರಿ ಬೆಂಗಳೂರು – ಮದನಪಲ್ಲಿ ರಸ್ತೆಯಲ್ಲಿ (Bengaluru – Madanapalli road) ಟ್ರ್ಯಾಕ್ಟರ್ ಮತ್ತು ಕಾರು (Tractor & Car) ಮುಖಾಮುಖಿ ಡಿಕ್ಕಿಯಾಗಿ (Accident) ಎರಡೂ ವಾಹನಗಳ ಚಾಲಕರು ತೀವ್ರವಾಗಿ ಗಾಯಗೊಂಡಿದ್ದು, ಕಾರು ಜಖಂಗೊಂಡಿದೆ.
ಮುನುಗನಹಳ್ಳಿ ಕಡೆಯಿಂದ ಬರುತ್ತಿದ್ದ ಟೊಮೆಟೊ (Tomato) ಟ್ರ್ಯಾಕ್ಟರ್‌ಗೆ ಬೆಂಗಳೂರು ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದ್ದು, ಟ್ರ್ಯಾಕ್ಟರ್ ಚಾಲಕನ ಕಾಲು ಮುರಿದಿದೆ. ಚಾಲಕರಾದ ಶಿವ ಮತ್ತು ಸಂದೀಪ್ ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರನ್ನೂ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ.
ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur
- Advertisement -