- Advertisement -
- Advertisement -
- Advertisement -
- Advertisement -
Gauribidanur : ಭಾನುವಾರ ರಾತ್ರಿ ಗೌರಿಬಿದನೂರು ತಾಲ್ಲೂಕಿನ ಇಡಗೂರು ಗ್ರಾಮದ ಕಣ್ಣಯ್ಯ ದೇವಸ್ಥಾನದಲ್ಲಿ ಕಳ್ಳತನ (Edgudu Kannaih Temple theft) ನಡೆದಿದೆ. ತಾಲ್ಲೂಕಿನಾದ್ಯಂತ ಭಾರಿ ಮಳೆ ಬಂದ ಕಾರಣ ಜನರ ಓಡಾಟ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ಈ ಕೃತ್ಯವೆಸಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಒಂದೇ ತಿಂಗಳಲ್ಲಿ ದೇವಸ್ಥಾನಗಳಲ್ಲಿ ನಡೆದ 3ನೇ ಕಳ್ಳತನವಾಗಿದ್ದು ಜನರ ಆತಂಕಕ್ಕೆ ಕಾರಣವಾಗಿದೆ. ಪೊಲೀಸರು ಭೇಟಿನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
For Daily Updates WhatsApp ‘HI’ to 7406303366
- Advertisement -