ಗುಡಿಬಂಡೆ ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ ಅರ್ಜಿ ಆಹ್ವಾನ

- Advertisement -
- Advertisement -

Gudibande : ಗುಡಿಬಂಡೆಯ ಬೀಚಗಾನಹಳ್ಳಿ ಕ್ರಾಸ್ (Beechaganahalli Cross) ಆದರ್ಶ ವಿದ್ಯಾಲಯದಲ್ಲಿ (Adarsha Vidyalaya) 2022-23ನೇ ಸಾಲಿನ 6ನೇ ತರಗತಿಗೆ ದಾಖಲಾತಿಗಾಗಿ ನಡೆಸುವ ಪ್ರವೇಶ ಪರೀಕ್ಷೆಗಾಗಿ ಜನವರಿ 24ರಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅಗತ್ಯ ದಾಖಲೆಗಳೊಂದಿಗೆ ಬೀಚಗಾನಹಳ್ಳಿ ಕ್ರಾಸ್ ಆದರ್ಶ ವಿದ್ಯಾಲಯ ಅಥವಾ ಯಾವುದೇ ಸೈಬರ್ ಸೆಂಟರ್‌ಗಳಲ್ಲಿ ಫೆ.9 ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಹಶಿಕ್ಷಕ ಡಿ.ಎಸ್.ಲಕ್ಷ್ಮಿನರಸಿಂಹಗೌಡ ದೂರವಾಣಿ ಸಂಖ್ಯೆ 9141016770 ಸಂಪರ್ಕಿಸಬಹುದು ಎಂದು ಮುಖ್ಯ ಶಿಕ್ಷಕಿ ಉಮಾ ತಿಳಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!