29.8 C
Bengaluru
Wednesday, February 25, 2026

ಗುಡಿಬಂಡೆಯಲ್ಲಿ ವಿದ್ಯುತ್‌ ವ್ಯತ್ಯಯ

- Advertisement -
- Advertisement -

Gudibande : ಜನವರಿ 24 ರಂದು ನಿರ್ವಹಣ ಕಾಮಗಾರಿಯ ಕಾರಣ ಗುಡಿಬಂಡೆ ತಾಲ್ಲೂಕಿನ ಪೋಲಂಪಲ್ಲಿ, ನಡುವನಹಳ್ಳಿ, ಜಂಗಾಲಹಳ್ಳಿ, ಬೊಮ್ಮ ಗಾನಹಳ್ಳಿ, ಅಪ್ಪರೆಡ್ಡಿಹಳ್ಳಿ, ಮೇಡಮಾಕಲಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಧ್ಯಾಹ್ನ 1 ರಿಂದ ಸಂಜೆ 4 ಗಂಟೆಯ ವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ (Power Cut) ಎಂದು BESCOM ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದು ಗ್ರಾಹಕರು ಸಹಕರಿಸಬೇಕೆಂದು ಮನವಿ ಸಲ್ಲಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!