Gudibande : ಜನವರಿ 24 ರಂದು ನಿರ್ವಹಣ ಕಾಮಗಾರಿಯ ಕಾರಣ ಗುಡಿಬಂಡೆ ತಾಲ್ಲೂಕಿನ ಪೋಲಂಪಲ್ಲಿ, ನಡುವನಹಳ್ಳಿ, ಜಂಗಾಲಹಳ್ಳಿ, ಬೊಮ್ಮ ಗಾನಹಳ್ಳಿ, ಅಪ್ಪರೆಡ್ಡಿಹಳ್ಳಿ, ಮೇಡಮಾಕಲಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಧ್ಯಾಹ್ನ 1 ರಿಂದ ಸಂಜೆ 4 ಗಂಟೆಯ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ (Power Cut) ಎಂದು BESCOM ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದು ಗ್ರಾಹಕರು ಸಹಕರಿಸಬೇಕೆಂದು ಮನವಿ ಸಲ್ಲಿಸಿದ್ದಾರೆ.