- Advertisement -
- Advertisement -
- Advertisement -
- Advertisement -
Gudibande : ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ ಗ್ರಾಮದಲ್ಲಿನ ಗ್ರಾಮ ದೇವತೆ ಶಕ್ತಿ ದೇವತೆಯಾದ ಗಂಗಾಭವಾನಿ ದೇವಿಯ (Gangabhavani Devi) 67ನೇ ವರ್ಷದ ವಾರ್ಷಿಕೋತ್ಸವದ (Anniversary) ಅಂಗವಾಗಿ ದೇವಿ ಜಾತ್ರೆಯು (Jathre) ವಿಜೃಂಭಣೆಯಿಂದ ನಡೆಯಿತು.
ಕಳೆದ ಎರಡು ವರ್ಷ ಕೊರೊನಾದಿಂದ ಯಾವುದೇ ಕಾರ್ಯಕ್ರಮ ನಡೆದಿರಲಿಲ್ಲ. ಈ ವರ್ಷ ನಾಲ್ಕು ದಿನದ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಭಾನುವಾರು ಗಂಗಾಭವಾನಿ ಅಮ್ಮನವರಿಗೆ ತಂಬಿಟ್ಟು ದೀಪೋತ್ಸವ, ಸೋಮವಾರ ಮಧ್ಯಾಹ್ನ ಜಾರು ಉಟ್ಲು ಪರಷೇ, ಮಂಗಳವಾರ ಗ್ರಾಮದ 15 ದೇವರು ಮೆರವಣಿಗೆ, ರಾತ್ರಿ ಕರಗ, ಬುಧುವಾರ ಮುಂಜಾನೆ ಒನಕೆ ಕರಗ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಾಲಯದ ಭಕ್ತಾ ಮಂಡಳಿಯವರು ತಿಳಿಸಿದರು.
For Daily Updates WhatsApp ‘HI’ to 7406303366
- Advertisement -