ಕನ್ನಡ ರಾಜ್ಯೋತ್ಸವ ಸಂಭ್ರಮ

- Advertisement -
- Advertisement -

Gudibande : ಗುಡಿಬಂಡೆ ಕೋಟೆಯ ತುದಿಯಲ್ಲಿ ಭಾನುವಾರ ಗೌರಿಬಿದನೂರು ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತು, ಗುಡಿಬಂಡೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಹೊಯ್ಸಳ ಚಾರಣಿಗರ ತಂಡದ ಸದಸ್ಯರು ಕನ್ನಡ ಬಾವುಟ ಹಾರಿಸುವ ಮೂಲಕ ಕನ್ನಡ ರಾಜ್ಯೋತ್ಸವ (Kannada Rajyotsava) ಆಚರಿಸಿದರು.

ಗೌರಿಬಿದನೂರು :

Kannada Rajyotsava Gauribidanur Auto Stand

ಗೌರಿಬಿದನೂರು ನಗರದ ತಾಲ್ಲೂಕಿನ ಡಿ.ಪಾಳ್ಯ ಗ್ರಾಮದ ಜೈ ಹನುಮಾನ್ ಆಟೊ ಚಾಲಕರ ಸಂಘದಿಂದ 24ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಭಾನುವಾರ ಆಚರಿಸಲಾಯಿತು.

ಚಿಂತಾಮಣಿ :

Kannada Rajyotsava Rk Vission School Chintamani

ಚಿಂತಾಮಣಿ ನಗರದ ಹೊರವಲಯದ ಆರ್.ಕೆ.ವಿಷನ್ ವಿದ್ಯಾಸಂಸ್ಥೆಯಲ್ಲಿ ಶನಿವಾರ 69ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ರಾಜ್ಯೋತ್ಸವದಲ್ಲಿ ವಿವಿಧ ಛದ್ಮವೇಷಗಳಲ್ಲಿ ವಿದ್ಯಾರ್ಥಿಗಳು ಗಮನ ಸೆಳೆದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!