Home News Gudibande ಗುಡಿಬಂಡೆಯಲ್ಲಿ ಸೋಮವಾರ ವಿದ್ಯುತ್ ವ್ಯತ್ಯಯ

ಗುಡಿಬಂಡೆಯಲ್ಲಿ ಸೋಮವಾರ ವಿದ್ಯುತ್ ವ್ಯತ್ಯಯ

0
600
Power Cut BESCOM

Gudibande : ಗುಡಿಬಂಡೆ ಉಪ ವಿದ್ಯುತ್ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಎಫ್-4 ಫೀಡರ್‌ನಲ್ಲಿ ಜನವರಿ 3ರ ಮಧ್ಯಾಹ್ನ 12 ರಿಂದ ಮಧ್ಯಾಹ್ನ 2 ರವರೆಗೆ ನಿರ್ವಹಣೆ ಕಾಮಗಾರಿ ನಡೆಯಿತ್ತಿದ್ದು ಗುಡಿಬಂಡೆ, ಹಳೆಗುಡಿಬಂಡೆ, ಗುಡಿಬಂಡೆ Rural ಹಾಗೂ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು BESCOM ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!