- Advertisement -
- Advertisement -
- Advertisement -
- Advertisement -
Sidlaghatta : 13 ವರ್ಷಗಳ ನಂತರ ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ಹಳೇಹಳ್ಳಿ ಗ್ರಾಮದ ಕೆರೆ ತುಂಬಿ ಕೋಡಿ ಹರಿದ ಪರಿಣಾಮ ಗ್ರಾಮಸ್ಥರು ಗ್ರಾಮ ದೇವತೆಗಳಾದ ಗಂಗಮ್ಮ, ಆಂಜನೇಯಸ್ವಾಮಿ, ತಿರುಮಳಪ್ಪ ದೇವರಿಗೆ ತಂಬಿಟ್ಟು ಜಾತ್ರಾ ಮಹೋತ್ಸವವನ್ನು ಆಚರಿಸಿದರು.
ತೆಂಗು ಹಾಗೂ ಬಿದಿರು ಕಡ್ಡಿ ಬಳಸಿ ವಿವಿಧ ಹೂವುಗಳಿಂದ ಅಲಂಕರಿಸಲಾಗಿದ್ದ ತಂಬಿಟ್ಟಿನ ಆರತಿ ದೀಪಗಳನ್ನು ಗ್ರಾಮದ ಮಹಿಳೆಯರು ದೇವರಿಗೆ ಬೆಳಗಿ ಮುಂದಿನ ದಿನಗಳಲ್ಲಿಯೂ ಉತ್ತಮ ಮಳೆ ಬೆಳೆ ಬರಲಿ ಎಂದು ದೇವರಲ್ಲಿ ಕೋರಿದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur
- Advertisement -