Chikkaballapur : ಜನವರಿ 19 ರಂದು ಗೌರಿಬಿದನೂರು ತಾಲ್ಲೂಕು ಮತ್ತು ಮಿಟ್ಟೇಮಿರಿ 220:66:11 KV ವಿದ್ಯುತ್ ಸ್ವೀಕರಣಾ ಕೇಂದ್ರಗಳಲ್ಲಿ ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ಈ ಕೇಂದ್ರಗಳಿಂದ ವಿದ್ಯುತ್ ಸರಬರಾಜಾಗುವ ಗೌರಿಬಿದನೂರು, ರಮಾಪುರ, ತೊಂಡೇಬಾವಿ, ಎಸಿಸಿ ಇ.ಎಚ್.ಟಿ, ಮಂಚೇನಹಳ್ಳಿ, ವಿದುರಾಶ್ವತ್ಥ, ಪೆರೇಸಂದ್ರ, ಮಂಡಿಕಲ್ಲು, ಗುಡಿಬಂಡೆ, ಡಿ. ಪಾಳ್ಯ, ವಾಟದಹೊಸಹಳ್ಳಿ, ಜಿ. ಕೊತ್ತೂರು, ಸೋಮೇನಹಳ್ಳಿ, ಬಾಗೇಪಲ್ಲಿ, ಮಿಟ್ಟೇಮಿರಿ, ತಿಮ್ಮಂಪಲ್ಲಿ, ಸೋಮನಾಥಪುರ, ಪಾತಪಾಳ್ಯ, ಜೂಲಪಾಳ್ಯ, ಚಾಕವೇಲು, ಚೇಳೂರು ಸುತ್ತಮುತ್ತ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ (Power Cut) ಉಂಟಾಗಲಿದ್ದು ಗ್ರಾಹಕರು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು BESCOM ಕೋರಿದೆ.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur