Home Chintamani ಭೀಮಲಿಂಗೇಶ್ವರ ದೇವಾಲಯದಲ್ಲಿ ಲಕ್ಷದೀಪೋತ್ಸವ

ಭೀಮಲಿಂಗೇಶ್ವರ ದೇವಾಲಯದಲ್ಲಿ ಲಕ್ಷದೀಪೋತ್ಸವ

0
464
Chinatamani Kaiwara Laksha Deepotsava

Chintamani : ಕಾರ್ತಿಕ ಮಾಸದ ಹುಣ್ಣಿಮೆ ಅಂಗವಾಗಿ ಕೈವಾರ (Kaiwara) ಭೀಮಲಿಂಗೇಶ್ವರ ದೇವಾಲಯದಲ್ಲಿ ಸೋಮವಾರದಂದು ಲಕ್ಷದೀಪೋತ್ಸವ (Laksha Deepotsava) ಹಮ್ಮಿಕೊಳ್ಳಲಾಗಿತ್ತು.

ಪಾರ್ವತಿ ದೇವಿಗೆ ವಿಶೇಷ ಅಭಿಷೇಕ, ಪೂಜೆ ಸಲ್ಲಿಸಿ ಮಂಗಳದ್ರವ್ಯಗಳ ಸಮೇತ ನಾದಸ್ವರದೊಂದಿಗೆ ಪ್ರದಕ್ಷಿಣೆ ಹಾಕಲಾಯಿತು.ವಿಶೇಷ ಹೂವುಗಳಿಂದ ದೇವಾಲವನ್ನು ಅಲಂಕರಿಸಲಾಗಿತ್ತು. ಮಹಿಳೆಯರು ಭಕ್ತಿ- ಶ್ರದ್ಧೆಯಿಂದ ಕಾರ್ತಿಕ ದೀಪ ಹೊತ್ತಿಸಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!