21.8 C
Bengaluru
Thursday, December 12, 2024

ಎಂ.ಆರ್. ಸೀತಾರಾಮ್ ಅವರಿಗೆ ಬಲಿಜ ಮುಖಂಡರ ಬೆಂಬಲ

- Advertisement -
- Advertisement -

Sidlaghatta : ನಗರದ ಕೋಟೆ ವೃತ್ತದಿಂದ ಶುಕ್ರವಾರ ತಾಲ್ಲೂಕಿನ ಬಲಿಜ ಮುಖಂಡರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಎಂ.ಆರ್.ಸೀತಾರಾಮ್ (M R Seetharam) ಬೆಂಬಲಿಗರ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುವ ಸಂದರ್ಭದಲ್ಲಿ ಬಲಜಿಗ ಮುಖಂಡ ಕಿಶನ್ (ನಂದು) ಅವರು ಮಾತನಾಡಿದರು.

ಎಂ.ಆರ್.ಸೀತಾರಾಮ್ ರವರು ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಅವರಿಗೆ ಅನ್ಯಾಯವಾಗಿರುವುದನ್ನು ಖಂಡಿಸಿ ನಮ್ಮ ಬಲಿಜಿಗ ಬಾಂಧವರು ಸೀತಾರಾಂ ರವರಿಗೆ ಬೆಂಬಲ ನೀಡುತ್ತಿದ್ದೇವೆ. ಸೀತಾರಾಂ ರವರು ಯಾವುದೇ ನಿರ್ಧಾರ ತೆಗೆದುಕೊಂಡರೂ ಅವರಿಗೆ ನಮ್ಮ ಬಲಿಜ ಬಾಂಧವರು ಬೆಂಬಲ ನೀಡುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀನಾಥ್, ಶಂಕರ್, ರಮೇಶ್, ಮಹೇಶ್, ಸೋಮಶೇಖರ್, ರಘು, ಆನಂದ್, ಬಾಬು, ನರೇಶ್, ಮೂರ್ತಿ, ಕುಮಾರ್, ಹರಿ ಹಾಜರಿದ್ದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶
https://www.youtube.com/c/sidlaghatta

Website 🌐
http://www.sidlaghatta.com

📱 Join Telegram
https://t.me/Sidlaghatta

- Advertisement -
Latest news
- Advertisement -
Related news
- Advertisement -
error: Content is protected !!