- Advertisement -
- Advertisement -
- Advertisement -
- Advertisement -
Malur : ಮಾಲೂರು ಪಟ್ಟಣದ ಸುಬ್ರಮಣಿ ಸ್ವಾಮಿ ದೇವಾಲಯದಲ್ಲಿ ಸೋಮವಾರ 26ನೇ ಕಾವಡಿ ಮಹೋತ್ಸವ ಅಂಗವಾಗಿ ಶ್ರೀವಳ್ಳಿ ದೇವಸೇನಾ ಸಮೇತ ಸುಬ್ರಮಣ್ಯಸ್ವಾಮಿ ಕಲ್ಯಾಣ ಮಹೋತ್ಸವ (Subramanyaswamy Kalyanotsava) ಶ್ರದ್ಧಾಭಕ್ತಿಯಿಂದ ನಡೆಸಲಾಯಿತು.
ಬೆಳಿಗ್ಗೆಯಿಂದಲೇ ಅಭಿಷೇಕ, ಹೋಮ, ಹವನ ನಡೆಸಿ ಸಂಜೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಲ್ಲಿಗೆ ಪಲ್ಲಕ್ಕಿಯಲ್ಲಿ ಶ್ರೀವಳ್ಳಿ ದೇವಸೇನಾ ಸಮೇತ ಸುಬ್ರಮಣ್ಯಸ್ವಾಮಿಯನ್ನು ಇರಿಸಿ ಮೆರವಣಿಗೆ ಮಾಡಲಾಯಿತು.
ಅಪಾರ ಭಕ್ತರು ದೇವರ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾದರು.
For Daily Updates WhatsApp ‘HI’ to 7406303366
- Advertisement -