Chintamani : ಆರ್‌ಐಡಿಎಫ್ ಯೋಜನೆ ಯಡಿ ₹39 ಲಕ್ಷ ವೆಚ್ಚದಲ್ಲಿ ಚಿಂತಾಮಣಿ ತಾಲ್ಲೂಕಿನ ಪೆರಮಾಚನಹಳ್ಳಿಯಲ್ಲಿ (Peramachanahalli) ನಿರ್ಮಾಣವಾದ ಪಶು ವೈದ್ಯಕೀಯ ಆಸ್ಪತ್ರೆ ಉದ್ಘಾಟಣೆ.
ಪಶು ವೈದ್ಯಕೀಯ ಆಸ್ಪತ್ರೆ ಉದ್ಘಾಟಿಸಿ ಮಾತಾನಾಡಿದ ಶಾಸಕ ಎಂ. ಕೃಷ್ಣಾರೆಡ್ಡಿ ” ಬಹುತೇಕ ರೈತರ ಉಪಕಸಬಾಗಿರುವ ಹೈನುಗಾರಿಕೆ ಉತ್ತೇಜಿಸಲು ಹಸುಗಳಿಗೆ ಸಮೀಪದಲ್ಲೇ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲೂ ಹಂತಹಂತವಾಗಿ ಪಶು ವೈದ್ಯಕೀಯ ಆಸ್ಪತ್ರೆ ಸ್ಥಾಪಿಸಲಾಗುವುದು’ ಎಂದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಮುನಿಶಾಮಿರೆಡ್ಡಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚೆನ್ನಕೃಷ್ಣಪ್ಪ, ಗ್ರಾಮ ಪಂಚಾಯಿತಿ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Veterinary Medical Hospital Inauguration
Inauguration of Veterinary Medical Hospital constructed at Peramachanahalli in Chintamani Taluk at a cost of ₹39 lakh under RIDF scheme.
MLA Krishnareddy spoke at the inauguration of the veterinary hospital said, “In order to promote dairy farming, which is a sub-culture of most of the farmers, a veterinary hospital will be established in every gram panchayat center to facilitate the treatment of cows nearby.”
Assistant Director of Animal Husbandry and Veterinary Department Munishamireddy, Gram Panchayat Vice President Chennakrishnappa, Gram Panchayat members were present in the program.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur