Home Sidlaghatta S ದೇವಗಾನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರ ಆಯ್ಕೆ

S ದೇವಗಾನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರ ಆಯ್ಕೆ

0
896
Sidlaghatta S Devaganahalli Grama Panchayat President Election

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ (Sadali) ಹೋಬಳಿಯ ಎಸ್ ದೇವಗಾನಹಳ್ಳಿ ಗ್ರಾಮ ಪಂಚಾಯಿತಿ (S Devaganahalli Grama Panchayat) ಅಧ್ಯಕ್ಷ ಎಂ.ಮಂಜುನಾಥ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ (Election) ಅಧ್ಯಕ್ಷರಾಗಿ ಅಶ್ವತ್ಥ ನಾರಾಯಣಸ್ವಾಮಿ ಡಿ.ಆರ್ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಮಂಜುನಾಥ್ ಘೋಷಣೆ ಮಾಡಿದರು.

ಚುನಾವಣೆಯಲ್ಲಿ ಎನ್.ಮಂಜುನಾಥ್ ಹಾಗೂ ಅಶ್ವತ್ಥ್ ನಾರಾಯಣಸ್ವಾಮಿ ಡಿ.ಆರ್ ನಾಮಪತ್ರ ಸಲ್ಲಿಸಿದ್ದು ಎನ್.ಮಂಜುನಾಥಗೆ 6 ಮತ, ಅಶ್ವತ್ಥ ನಾರಾಯಣ ಸ್ವಾಮಿಗೆ 9 ಮತ ಸಿಕ್ಕಿದೆ.

ಈ ವೇಳೆ ಗ್ರಾಮ ಪಂಚಾಯಿತಿ PDO ಮಧು, ಗಂಗಾಧರಪ್ಪ, ಅಶ್ವತ್ಥ್ ನಾರಾಯಣ, ರಾಮದಾಸು ಮತ್ತಿತರರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!