29.8 C
Bengaluru
Wednesday, February 25, 2026

ಅಕ್ಟೊಬರ್ 7 ರಿಂದ 10 ರವರೆಗೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ವಿದ್ಯುತ್ ವ್ಯತ್ಯಯ

- Advertisement -
- Advertisement -

Sidlaghatta : ಮೇಲೂರು 66/11 KV ವಿದ್ಯುತ್ ಕೇಂದ್ರದ F-5 NJY ಹಾಗೂ ಜಂಗಮಕೋಟೆ 66/11 ಕೆವಿ ವಿದ್ಯುತ್ ಕೇಂದ್ರದ F-3 ಸುಗಟೂರು ಮತ್ತು F-6 ಬೈರೇಸಂದ್ರ ವಿದ್ಯುತ್ ಮಾರ್ಗಗಳ ವಾಹನ ಬದಲಾವಣೆ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿರುವ ಕಾರಣ ಈ ವಿದ್ಯುತ್ ಮಾರ್ಗಗಳ ಮೂಲಕ ವಿದ್ಯುತ್ ಸರಬರಾಜಾಗುವ ಮೇಲೂರು, ಮಳ್ಳೂರು, ಮುತ್ತೂರು, ಸುಗಟೂರು, ಬೈರೇಸಂದ್ರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಅಕ್ಟೊಬರ್ 7 ರಿಂದ 10 ರವರೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುವುದರಿಂದ ಗ್ರಾಹಕರು ಸಹಕರಿಸಬೇಕೆಂದು  BESCOM ಸಹಾಯಕ ಕಾರ್ಯನಿರ್ವಾಹಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!