Sunday, June 11, 2023
HomeNewsSidlaghatta ಕೋಟಗಲ್ ಗ್ರಾಮದಲ್ಲಿ ವಿಚಿತ್ರ ಕುರಿ ಮರಿ ಜನನ

Sidlaghatta ಕೋಟಗಲ್ ಗ್ರಾಮದಲ್ಲಿ ವಿಚಿತ್ರ ಕುರಿ ಮರಿ ಜನನ

- Advertisement -
- Advertisement -
- Advertisement -
- Advertisement -

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕೋಟಗಲ್ ಗ್ರಾಮದ, ಗ್ರಾಮ ಪಂಚಾಯಿತಿ ಸದಸ್ಯ ಚಿನ್ನಕನ್ನಗಾರಿ ಕೆ.ಎಚ್. ಮಂಜುನಾಥ ಅವರ ಮನೆಯಲ್ಲಿನ ಸಾಕಿದ ಕುರಿ ಎರಡು ತಲೆ ಆರು ಕಾಲಿರುವ ವಿಚಿತ್ರ ಮರಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದೆ.

ಮೂಲತಃ ಕುರಿಗಾಹಿಯಾಗಿರುವ ಮಂಜುನಾಥ್, ಸುಮಾರು ಕುರಿಗಳನ್ನು ಸಾಕುತ್ತಿದ್ದಾರೆ. ಈ ಹಿಂದೆ ಇದೇ ಕುರಿ ಸಾಮಾನ್ಯ ಕುರಿಗಳಿಗೆ ಜನ್ಮ ನೀಡಿತ್ತು. ಆದರೆ ಈ ಬಾರಿ ದೇಹ ಅಂಟಿಕೊಂಡಿರುವ ಎರಡು ಕುರಿಮರಿಗೆ ಜನ್ಮ ನೀಡಿದೆ. ಇಂತಹ ಕುರಿಮರಿ ಜನನವಾಗಿರುವುದು ಅಥವಾ ಸುತ್ತಮುತ್ತ ಈ ತರಹದ ಕುರಿಮರಿಯನ್ನ ನೋಡೆ ಇಲ್ಲ ಎನ್ನುತ್ತಾರೆ ಮಂಜುನಾಥ್. ಸುತ್ತಮುತ್ತಲಿನ ಗ್ರಾಮದ ಜನರುಈ ಕುರಿ ರೂಪವನ್ನು ನೋಡಲು ಮುಗಿಬೀಳುತ್ತಿದ್ದಾರೆ.

0.00 avg. rating (0% score) - 0 votes
- Advertisement -
RELATED ARTICLES

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!