ಸ್ಪೀಡ್ ಸ್ಕೇಟಿಂಗ್ ನಲ್ಲಿ ಪದಕಗಳು

- Advertisement -
- Advertisement -

Sidlaghatta : ಶಿಡ್ಲಘಟ್ಟದ ಸ್ಪೀಡ್ ಸ್ಕೇಟಿಂಗ್ ಅಸೋಸಿಯೇಷನ್ ವಿದ್ಯಾರ್ಥಿಗಳು ಗೌರಿಬಿದನೂರಿನ ನೇತಾಜಿ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಸ್ಕೇಟಿಂಗ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಹಲವು ಪದಕಗಳನ್ನು ಪಡೆದಿದ್ದಾರೆ.

ಹತ್ತು ವರ್ಷದ 500 ಮೀಟರ್ ಪಂದ್ಯಾವಳಿಯಲ್ಲಿ ಬಿ.ನಿರಂಜನ್ ದ್ವಿತೀಯ ಸ್ಥಾನ, 1000 ಮೀಟರ್ ನಲ್ಲಿ ಪ್ರಥಮ ಸ್ಥಾನ ; 12 ವರ್ಷದ 500 ಮೀಟರ್ ಪಂದ್ಯಾವಳಿಯಲ್ಲಿ ಬಿ.ಎಸ್.ತನ್ಮಯ್ ದ್ವಿತೀಯ ಸ್ಥಾನ ಹಾಗೂ 1000 ಮೀಟರ್ ನಲ್ಲಿ ದ್ವಿತೀಯ ಸ್ಥಾನ; ರಿಲೇ ಪಂದ್ಯಾವಳಿಯಲ್ಲಿ ಎಂ.ರಿತ್ವಿಕ್ ಪ್ರಥಮ ಸ್ಥಾನ; ಮೋಹನ್ ರಿಲೇ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಸ್ಕೇಟಿಂಗ್ ಶಿಕ್ಷಕ ಅರುಣ್ ಕುಮಾರ್ ತಿಳಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!