Home News ಶಿಡ್ಲಘಟ್ಟದ ಕೆ.ಸಿ.ಶಿವಕುಮಾರ್ ಅವರಿಗೆ “ವೀರಭದ್ರ ಶ್ರೀ” ಪ್ರಶಸ್ತಿ

ಶಿಡ್ಲಘಟ್ಟದ ಕೆ.ಸಿ.ಶಿವಕುಮಾರ್ ಅವರಿಗೆ “ವೀರಭದ್ರ ಶ್ರೀ” ಪ್ರಶಸ್ತಿ

0
630

Sidlaghatta : ಶಿಡ್ಲಘಟ್ಟ ತಾಲ್ಲೂಕು ಕೊತ್ತನೂರಿನ ಕಲಾಜ್ಯೋತಿ ತಂಡದ ಕಲಾವಿದ ಕೆ.ಸಿ.ಶಿವಕುಮಾರ್ ಅವರಿಗೆ ಬೆಂಗಳೂರಿನ ವಿಜಯನಗರದಲ್ಲಿ ನಡೆದ ಶ್ರೀ ವೀರಭದ್ರೇಶ್ವರ ಜಯಂತಿ ಪ್ರಯುಕ್ತ ಶ್ರೀ ಬಸವೇಶ್ವರ ವೀರಗಾಸೆ ಮತ್ತು ಸಾಂಸ್ಕೃತಿಕ ಕಲಾಕೇಂದ್ರದ ವತಿಯಿಂದ “ವೀರಭದ್ರ ಶ್ರೀ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!