Home Sidlaghatta ಉಲ್ಲೂರುಪೇಟೆ ಡೇರಿಯ ನಿರ್ದೇಶಕರ ಆಯ್ಕೆ

ಉಲ್ಲೂರುಪೇಟೆ ಡೇರಿಯ ನಿರ್ದೇಶಕರ ಆಯ್ಕೆ

0
340

Sidlaghatta : ನಗರದ ಉಲ್ಲೂರುಪೇಟೆ ಹಾಲು ಉತ್ಪಾದಕರ ಸಹಕಾರ ಸಂಘದ ಐದು ವರ್ಷಗಳ ಆಡಳಿತ ಮಂಡಳಿಗೆ ನಿರ್ದೇಶಕರುಗಳ ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ 12 ಮಂದಿ ನಿರ್ದೇಶಕರು ಚುನಾಯಿತರಾದರು.

ಸಾಮಾನ್ಯ ಸ್ಥಾನದಿಂದ ಪುರುಶೋತ್ತಮ್.ಆರ್, ನಾಗರಾಜ.ಎಸ್.ವಿ, ಬಿ.ನಾರಾಯಣಸ್ವಾಮಿ, ತೇಜಸ್.ಎಂ, ಕಿರಣ್‌ಕುಮಾರ್, ಕೆ.ಮುನಿರೆಡ್ಡಿ, ವೇಣುಗೋಪಾಲ.ವಿ, ಹಿಂದುಳಿದ ವರ್ಗ ಎ ಸ್ಥಾನದಿಂದ ರಮೇಶ್, ಹಾಗು ಕೆ.ನಾರಾಯಣಸ್ವಾಮಿ(ನಾರಾಯಣ), ಪರಿಶಿಷ್ಟ ಪಂಗಡದ ಸ್ಥಾನದಿಂದ ಕೆ.ಟಿ.ನಟರಾಜ್, ಮಹಿಳಾ ಮೀಸಲು ಸ್ಥಾನದಿಂದ ಅಶ್ವತ್ಥಮ್ಮ, ನಳಿನಿ ಎಸ್.ಜಿ ಆಯ್ಕೆಯಾಗಿದ್ದು ಪರಿಶಿಷ್ಟ ಜಾತಿ ಸ್ಥಾನ ಖಾಲಿ ಉಳಿದಿದೆ.

ಚುನಾವಣಾಧಿಕಾರಿಯಾಗಿ ಲೀಲಾವತಿ.ಬಿ.ಎನ್ ಕಾರ್ಯನಿರ್ವಹಿಸಿದರು.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!