Friday, April 19, 2024
HomeChintamaniವೀರಭದ್ರ ಸ್ವಾಮಿಯ ಹೊಸ ದೇವಾಲಯ ಉದ್ಘಾಟನೆ

ವೀರಭದ್ರ ಸ್ವಾಮಿಯ ಹೊಸ ದೇವಾಲಯ ಉದ್ಘಾಟನೆ

- Advertisement -
- Advertisement -
- Advertisement -
- Advertisement -

Chintamani : ಚಿಂತಾಮಣಿ ತಾಲ್ಲೂಕಿನ ಕಸಬಾ ಹೋಬಳಿಯ ಹೆಬ್ಬರಿ ಗ್ರಾಮದ ಬಳಿ ಶುಕ್ರವಾರ ವೀರಭದ್ರಸ್ವಾಮಿ ಸೇವಾ ಟ್ರಸ್ಟ್‌ನಿಂದ ನಿರ್ಮಿಸಲಾಗಿರುವ ವೀರಭದ್ರ ಸ್ವಾಮಿಯ ಹೊಸ ದೇವಸ್ಥಾನವನ್ನು (Veerabhadraswamy Temple) ಉದ್ಘಾಟಿಸಲಾಯಿತು (Inauguration). ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಸದಾನಂದಗೌಡ (Sadanada Gowda), ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಭಾಗವಹಿಸಿದ್ದರು.

ಈ ಸಂಧರ್ಭದಲ್ಲಿ ಮಾತನಾಡಿದ ಸಂಸದ ಸದಾನಂದಗೌಡ “ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಅವರಿಗೆ ಚೆನ್ನಾಗಿ ಗೊತ್ತು. ಅದರಿಂದಲೇ ಜಾರಿಗೆ ತರಲಾಗದ 10 ಕೆ.ಜಿ ಅಕ್ಕಿ, 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತೇವೆ ಎಂಬ ಸುಳ್ಳು ಭರವಸೆಗಳನ್ನು ನೀಡುತ್ತಿದೆ. ಕಾಂಗ್ರೆಸ್ ಪಕ್ಷದ ಬಗ್ಗೆ ಜನರಿಗೆ ಅನುಮಾನವಿದೆ. ಹೀಗಾಗಿ ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಕಾರ್ಡ್ ವಿತರಿಸುತ್ತಿದೆ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸರ್ಕಾರದ ಮುಖ್ಯ ಸಚೇತಕ ವೈ.ಎ. ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.


A New Temple of Veerabhadra Swamy Inaugurated

A new temple of Veerabhadra Swamy was inaugurated on Friday by the Veerabhadraswamy Seva Trust near Hebbari village of Kasaba Hobli in Chintamani taluk. The auspicious event was graced by the presence of MP Sadananda Gowda and Vidhan Parishad member Y.A. Narayanaswamy.

During the inauguration ceremony, MP Sadananda Gowda shared his thoughts by saying, “They know very well that the Congress will not come to power. It is giving false promises of giving 10 kg of rice and 200 units of electricity for free, which cannot be implemented. People have doubts about the Congress party. Therefore, the Congress party is distributing guarantee cards.”

The Veerabhadraswamy Seva Trust has been relentlessly working towards the construction of the temple and the successful completion of the project marks a significant milestone for the trust. With the temple’s inauguration, devotees of Veerabhadra Swamy can now have a dedicated space to worship and seek blessings.

The event was well-received by the locals, and the temple is expected to become a popular spot for devotees in the area. The Veerabhadraswamy Seva Trust’s efforts in constructing the temple have been appreciated by all, and the inauguration ceremony marked a momentous occasion for the trust and its members.

- Advertisement -
RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!